ದಾವಣಗೆರೆ ಹರಿಹರ ಅರ್ಬನ್ ಸಹಕಾರ ಬ್ಯಾಂಕಿನ ವಿದ್ಯಾನಗರ ನೂತನ ಶಾಖೆಯ ಉದ್ಘಾಟನೆಯನ್ನು ಶಾಸಕ ಮಾಜಿ ಸಚಿವ ಡಾ. ಶಾಮನೂರು ಶಿವಶಂಕರಪ್ಪ, ಸಂಸದ ಜಿಎಂ ಸಿದ್ದೇಶ್ವರ ಪುತ್ರ ಅನೀತ್ ಸಿದ್ದೇಶ್ವರ ಉದ್ಘಾಟಿಸುವಾಗ ವಿಧಾನ ಪರಿಷತ್ ಸದಸ್ಯ ಕೆ ಎಸ್ ನವೀನ್ ಮಾಜಿ ಸಚಿವ ಎಸ್ಎ ರವೀಂದ್ರನಾಥ್ ಉದ್ಯಮಿಗಳಾದ ಎಸ್ ಎಸ್ ಗಣೇಶ್ ಬಿಸಿ ಉಮಾಪತಿ ಬ್ಯಾಂಕಿನ ಅಧ್ಯಕ್ಷ ಎನ್ ಎ ಮುರುಗೇಶ್ ಉಪಾಧ್ಯಕ್ಷೆ  ಜಯಮ್ಮ ಪರಶುರಾಮಪ್ಪ ಹಾಗೂ ನಿರ್ದೇಶಕ ಮಂಡಳಿ ಸದಸ್ಯರು ಗಣ್ಯರು  ಆಗಮಿಸಿದ್ದರು.