ಶಿರಹಟ್ಟಿ ಬ್ಲಾಕ್ ಮಟ್ಟದ ಕ್ರೀಡಾ ಕೂಟದಲ್ಲಿ ಪ್ರಾಥಮಿಕ ವಿಭಾಗದ ಉದ್ದ ಜಿಗಿತ ದ್ವಿತೀಯ. ಎತ್ತರ ಜಿಗಿತ ಪ್ರಥಮ ಸ್ಥಾನ ವಿಜೇತರಾದ ಅಮಿತಕುಮಾರ ಸರದಾರ, ಅಂಕಿತಕುಮಾರ ಸರದಾರ, ಜಿಎಂಪಿಎಸ್ ಶಿಗ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.