ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಹಳೆ ಹುಬ್ಬಳ್ಳಿಯ ವೀರ ಭಿಕ್ಷವರ್ತಿ ಮಠದ ಲಿಂಗೈಕ ಶ್ರೀ ಶಂಕರ್ ಶಿವಾಚಾರ್ಯ ಮಹಾಸ್ವಾಮಿಗಳವರ 111ನೇ ಜಯಂತೋತ್ಸವವನ್ನು ಧಾರ್ಮಿಕ ಮುಖಂಡ ವೀರಣ್ಣ ಪವಾಡದವರ ನಿವಾಸದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.