ಕರ್ನಾಟಕ ನವಶಕ್ತಿ ತೋಟಗಾರರ ಸಹಕಾರ ಸಂಘದ ನಿಯಮಿತದ ೨೦೨೨-೨೩ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಅಧ್ಯಕ್ಷ ಸಿ. ಹರೀಶ್‌ಬಾಬು ನೇತೃತ್ವದಲ್ಲಿ ನಡೆಯಿತು. ಉಪಾಧ್ಯಕ್ಷ ಜಗನ್ನಾಥ್, ಸಲಹೆಗಾರ ಅಶ್ವತ್ಥಯ್ಯ, ಸಂಘದ ಅಧ್ಯಕ್ಷ ವೇಣುಗೋಪಾಲ್, ಗೋಪಾಲಯ್ಯ, ಮಂಜುನಾಥ್, ಕೃಷ್ಣ, ಕೃಷ್ಣಮೂರ್ತಿ, ನಾಗರಾಜ್, ಪ್ರೇಮಾಮುನಿಕೃಷ್ಣ, ವಸಂತ ಮುನಿರಾಜು, ಧನಪಾಲನ್ ಮುನಿರಾಜು, ಕಾರ್ಯದರ್ಶಿ ಶಿವಕುಮಾರ್ ಭರತ್ ಹಾಗೂ ನಿರ್ದೇಶಕರು, ಸದಸ್ಯರು ಇದ್ದಾರೆ.