ಅಖಿಲ ಭಾರತೀಯ ಮರಾಠ ಮಹಾಸಂಘ, ಕರ್ನಾಟಕ ರಾಜ್ಯ ಸಂಘ ಏರ್ಪಡಿಸಿದ್ದ ಸಮಾರಂಭದಲ್ಲಿ ಅಧ್ಯಕ್ಷ ಡಾ. ಸಿ.ಆರ್. ಸುರೇಶ್ ಕುಮಾರ್ ಚವ್ಹಾಣ್, ಪ್ರಧಾನ ಕಾರ್ಯದರ್ಶಿ ಡಾ. ಎಂ.ಹೆಚ್.ಆರ್. ದಾಲ್ವಿ, ಮುಖಂಡರಾದ ಮೋಹನ್ ರಾವ್ ನಲ್ವಾಡೆ ಮತ್ತಿತರರು ಭಾಗವಹಿಸಿದ್ದರು.