ಹರಿಹರ ತಾಲ್ಲೂಕು ಹನಗವಾಡಿ ಹಾ. ಉ. ಸ. ಸಂಘದಲ್ಲಿ ಕಾಲು ಬಾಯಿ ಲಸಿಕೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಅಭಿಯಾನವನ್ನು  ಒಕ್ಕೂಟದ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ನಿರ್ದೇಶಕರಾದ  ಜಗದೀಶಪ್ಪ ಬಣಕಾರ್  ಉದ್ಘಾಟಿಸಿದರು.