ಚಿಂಚೋಳಿ: ಇಲ್ಲಿನ ಪೆÇಲೀಸ್ ಸ್ಟೇಷನ್ ಆವರಣದಲ್ಲಿ ಈದ್‍ಮಿಲಾದ್ ಅಂಗವಾಗಿ ಶಾಂತಿ ಸಭೆ ಜರುಗಿತು. ಶಾಂತಿ ಸಭೆ ಉದ್ದೇಶಿಸಿ ಚಿಂಚೋಳಿ ಡಿಎಸ್ಪಿ. ವೀರಭದ್ರಯ್ಯ ಅವರು ಮಾತನಾಡಿದರು.ಸಭೆಯಲ್ಲಿ ಸಿಪಿಐ ಮಹಾಂತೇಶ ಪಾಟೀಲ್,ಪಿಎಸ್ ಐ ರಾಜಶೇಖರ್ ರಾಥೋಡ್,ಹಿಂದು ಮತ್ತು ಮುಸ್ಲಿಂ ಮುಖಂಡರು ಭಾಗವಹಿಸಿದರು.