ಬೀದರ: ಇಂದು ಜಿಲ್ಲಾಧಿಕಾರಿ ಆರ್ ರಾಮಚಂದ್ರನ್ ಅವರು ತಾಲೂಕಿನ ಜನವಾಡ ಗ್ರಾಮಕ್ಕೆ ಭೇಟಿ ನೀಡಿ ದಾರಿಯಲ್ಲಿ ಕಸದ ರಾಶಿಯನ್ನು ಕಂಡು ಸಿಡಿಮಿಡಿಗೊಂಡರು.