ನಗರದ ಮಲ್ಲೇಶ್ವರಂನಲ್ಲಿರುವ ಪ್ರಗತಿ ಕೋ- ಆಪರೇಟಿವ್ ಬ್ಯಾಂಕ್‌ನ ಸುವರ್ಣ ಮಹೋತ್ಸವ ಸಮಾರಂಭವನ್ನು ಶ್ರೀ ಇಮ್ಮಡಿ ಕರಿಬಸವ ದೇಶಿ ಸ್ವಾಮೀಜಿ ಉದ್ಘಾಟಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶಾಸಕ ಕೆ. ಗೋಪಾಲಯ್ಯ, ಬೆಂ.ಜಿ. ಪಂ.ನ ಮಾಜಿ ಅಧ್ಯಕ್ಷ ಮರಿಸ್ವಾಮಿ, ಕ್ಯಾಪ್ಟನ್ ರಾಜೇಂದ್ರಕುಮಾರ್, ಬ್ಯಾಂಕ್‌ನ ಅಧ್ಯಕ್ಷ ಬಿ.ಎಸ್. ರೇಣುಕಾರಾಧ್ಯ, ಮಂಜುನಾಥ್, ಶಶಿಧರ್ ಹಾಗೂ ನಿರ್ದೇಶಕರು ಇದ್ದಾರೆ.