ಸ್ವಪ್ನಾಬುಕ್ ವತಿಯಿಂದ ಏರ್ಪಡಿಸಿದ್ದ ಪುಸ್ತಕ ಲೊಕಾರ್ಪಣೆ ಕಾರ್ಯಕ್ರಮದಲ್ಲಿ ಅಂಜನಾತನಯ ಚೊಚ್ಚಲ ಕೃತಿ ಶ್ರೀ ತೇನ್ಮೋಟಿ ಕೈಸನ್ ಪುಸ್ತಕವನ್ನು ಶೇಷಾದ್ರಿಪುರ ಎಜುಕೇಷನ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ನಾಡೋಜ, ಡಾ. ವೋಡೆ ಪಿ ಕೃಷ್ಣ ಬಿಡುಗಡೆ ಮಾಡಿದರು. ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ವಿದ್ಯೋದಯ ಫೌಂಡೇಷನ್‌ನ ಸಿಇಓ ಪ್ರೊ. ಕೆ. ಚಂದ್ರಣ್ಣ, ಕನ್ನಡ ಹಿತ ಚಿಂತಕ ಶ್ರೀ ರಾ.ನಂ ಚಂದ್ರಶೇಖರ್, ಸ್ವಪ್ನಾಬುಕ್ ಹೌಸ್ ಕನ್ನಡ ವಿಭಾಗ ಮುಖ್ಯಸ್ಥ ಆರ್. ದೊಡ್ಡೇಗೌಡ, ಕೆ.ಬಿ ಪರಶಿವಪ್ಪ, ಲಯನ್ಸ್ ಕ್ಲಬ್‌ನ ವಿಜಯಕುಮಾರ್, ಗ್ರಂಥಕರ್ತೃ ನಾಗೇಶ್ ಗೋಪಾಲಯ್ಯ ಇದ್ದಾರೆ.