ತಮಿಳುನಾಡಿಗೆ ಪ್ರತಿನಿತ್ಯ ೫ ಸಆವಿರ ಕ್ಯೂಸೆಕ್ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ಖಂಡಿಸಿ ನೀರು ಹರಿಸಿರುವ ರಾಜ್ಯಸರ್ಕಾರದ ವಿರುದ್ಧ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಇಂದು ಬೆಳಿಗ್ಗೆ ಫ್ರೀಡಂಪಾರ್ಕ್ ಮುಂಭಾಗ ರಸ್ತೆ ಮೇಲೆ ಉರುಳುಸೇವೆ ನಡೆಸಿ ಪ್ರತಿಭಟನೆ ನಡೆಸಿದರು.