ನಗರದ ಚಿತ್ರಕಲಾ ಪರಿಷತ್‌ನಲ್ಲಿ ಟಿ. ಕೆಂಪಣ್ಣ ಅವರು ಸೆರೆ ಹಿಡಿದಿರುವ ೪ನೇ ಶತಮಾನದಿಂದ ೧೭ನೇ ಶತಮಾನದವರೆಗಿನ ಕರ್ನಾಟಕದ ಪ್ರಾಚೀನ ದೇವಾಲಯಗಳ ಚಿತ್ರ ಪ್ರದರ್ಶನವನ್ನು ಐಎಎಸ್ ಅಧಿಕಾರಿ ಜಯರಾಂ ರಾಯಪೂರರವರು ಉದ್ಘಾಟಿಸಿದರು. ಪರಿಷತ್‌ನ ಕಾರ್ಯದರ್ಶಿ ಟಿ.ಎಲ್. ಪ್ರಭಾಕರ್ ಇದ್ದಾರೆ.