ಹೆಬ್ಬಾಳದ ಭುವನೇಶ್ವರಿ ನಗರದಲ್ಲಿ ಕನ್ನಡ ವೇದಿಕೆ ವಿನಾಯಕ ಯುವಕರ ಸಂಘದ ವತಿಯಿಂದ ಗಣೇಶೋತ್ಸವ ಪೂಜಾ ಕಾರ್ಯಕ್ರಮದಲ್ಲಿ ಸಚಿವ ಭೈರತಿ ಸುರೇಶ್ ಅವರ ಪುತ್ರ ಸಂಜಯ್ ಭೈರತಿ ಭಾಗವಹಿಸಿದ್ದರು. ಕಾಂಗ್ರೆಸ್ ಮುಖಂಡರಾದ ವಿಜಯ ಕುಮಾರ್, ಮುನಿರಾಮಣ್ಣ, ದೇವಾ ನಿರ್ದೇಶಕ ಹರಿ ಮತ್ತಿತರರು ಇದ್ದಾರೆ.