ನಮ್ಮ ನೀರು ನಮ್ಮ ಹಕ್ಕು ಪ್ರತಿಪಾದಿಸಲು ಇಂದು ಬೆಳಿಗ್ಗೆ ನಗರದ ಭಾರತೀಯ ವಿದ್ಯಾಭವನದಲ್ಲಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಚಿಂತನ ಮಂಥನ ವಿಚಾರಗೋಷ್ಠಿಯಲ್ಲಿ ಮುಖ್ಯಮಂತ್ರಿ ಚಂದ್ರು, ಕುರುಬೂರು ಶಾಂತಕುಮಾರ್, ಎಎಪಿ ಪಕ್ಷದ ಮೋಹನ್ ದಸ್ರು, ಮತ್ತಿತರರು ಭಾಗವಹಿಸಿದ್ದರು.