ಗಣೇಶೋತ್ಸವ ಪ್ರಯುಕ್ತ ನಗರದ ಜೆ.ಪಿ. ನಗರದಲ್ಲಿರುವ ಶ್ರೀ ಶಕ್ತಿ ಗಣಪತಿ ದೇವಸ್ಥಾನದಲ್ಲಿ ೫ ರೂ.ನಿಂದ ೫೦೦ ರೂ.ಗಳ ನೋಟಿನೊಂದಿಗೆ ವಿಜೃಂಭಣೆಯಿಂದ ಅಲಂಕಾರ ಮಾಡಲಾಗಿತ್ತು. ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಎಂ. ಸತೀಶ್ ರೆಡ್ಡಿ, ಮಾಜಿ ಉಪಮೇಯರ್ ಮೋಹನ್ ರಾಜ್ ಮತ್ತಿತರರು ಇದ್ದಾರೆ.