
ನಗರದ ಕಾಮಾಕ್ಷಿಪಾಳ್ಯದಲ್ಲಿ ನೂತನವಾಗಿ ಪ್ರಾರಂಭವಾಗಿರುವ ವೃಷಭಾವತಿನಗರ ಹಿರಿಯ ನಾಗರಿಕರ ವೇದಿಕೆಯನ್ನು ವಿಜಯ ನಗರ ಶಾಖೆಯ ಶ್ರೀ ಸೌಮ್ಯನಾಥ ಸ್ವಾಮೀಜಿರವರು ಉದ್ಘಾಟಿಸಿದರು. ಮಾಜಿ ಸಚಿವ, ಶಾಸಕ ಕೆ. ಗೋಪಾಲಯ್ಯ, ಮಾಜಿ ಉಪಮೇಯರ್, ಎಸ್.ಪಿ. ಹೇಮಲತಾ ಗೋಪಾಲಯ್ಯ, ಅಧ್ಯಕ್ಷ ಚನ್ನಪ್ಪ ಕೆ.ಹೆಚ್., ಉಪಾಧ್ಯಕ್ಷರುಗಳಾದ ಗಂಗಹನುಮಯ್ಯ ಎಂ., ನಾರಾಯಣಸ್ವಾಮಿ.ಜಿ., ಗೋಪಾಲ್. ಕೆ., ಮಹಾಪ್ರಧಾನ ಕಾರ್ಯದರ್ಶಿ ಕಲ್ಲಪ್ಪ ಕೆ. ಪ್ರಧಾನ ಕಾರ್ಯದರ್ಶಿ ಪುಟ್ಟ ಮಾದಯ್ಯ, ಡಿ.ಜಿ. ಖಜಾಂಚಿ ಲಕ್ಷ್ಮಯ್ಯ, ಜಂಟಿ ಕಾರ್ಯದರ್ಶಿ ಗೋವಿಂದಪ್ಪ ಇದ್ದಾರೆ.