ಇಳಕಲ್ ತಾಲ್ಲೂಕಿನ ಗುಡೂರು ಎಸ್ ಬಿ ಗ್ರಾಮದ ಹಿರಿಯರನ್ನು ಇತ್ತೀಚೆಗೆ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮಿ ಮಠದಲ್ಲಿ ಸನ್ಮಾನ ಮಾಡಲಾಯಿತು.