ಗೌರಿ-ಗಣೇಶ ಹಬ್ಬದ ಪ್ರಯುಕ್ತ ಭಾರತಿ ನಗರ ನಾಗರಿಕರ ವೇದಿಕೆಯ ವತಿಯಿಂದ ಇಂದು ಬೆಳಿಗ್ಗೆ ಕಾಕ್ಸ್‌ಟೌನ್‌ನ ಶ್ರೀ ಗಂಗಮ್ಮ ದೇವಸ್ಥಾನದ ಮುಂಭಾಗ ಪೌರಕಾರ್ಮಿಕರಿಗೆ ರಾಷ್ಟ್ರ ಪ್ರಶಸ್ತಿ ವಿಜೇತೆ, ನಟಿ ತಾರಾ ಅನುರಾಧ, ನಟಿ ಶ್ವೇತಾ ಶ್ರೀವಾಸ್ತವ್ ಅವರು ಮಣ್ಣಿನ ಗಣೇಶ ಮೂರ್ತಿಯನ್ನು ವಿತರಣೆ ಮಾಡಿದರು. ವೇದಿಕೆಯ ಅಧ್ಯಕ್ಷ ಎನ್.ಎಸ್. ರವಿ ಮತ್ತಿತರರು ಇದ್ದಾರೆ.