ನೆಹರೂ ಪಿಯು ಕಾಲೇಜಿನ ತಾಲೂಕು ಮಟ್ಟದ ಫುಟ್‍ಬಾಲ್ ಟೂರ್ನಾಮೆಂಟ್ ಅನ್ನು ಕೆ.ಪಿ. ಸುರೇಶ್ ಹಾಗೂ ಅಲ್ತಾಫ್‍ನವಾಜ್ ಕಿತ್ತೂರ ಅವರು ನಗರದ ಗ್ರಿಡ್ ಬಳಿ ಇರುವ ಈದ್ಗಾ ಮೈದಾನದಲ್ಲಿ ಚಾಲನೆ ನೀಡಿದರು. ಯು.ಎನ್. ಹಜಾರೆ, ಸಲೀಮ್ ಸುಂಡಕೆ, ಮೆಹಮೂದ ಕೊಳೂರ, ಹೆಚ್. ಧಾರವಾಡ, ಸಲೀಮ್ ಸುಂಡಕೆ ಮತ್ತಿತರರು ಇದ್ದರು.