ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಸದಸ್ಯರಾಗಿ ನೇಮಕಗೊಂಡ ರಾಜ್ಯ ಸಭಾ ಸದಸ್ಯ ಡಾ. ಸೈಯದ್ ನಸೀರ್ ಹುಸೇನ್ ಅವರನ್ನು ಅಂಜುಮನ್-ಎ-ಇಸ್ಲಾಂ ಸಂಸ್ಥೆ ಹುಬ್ಬಳ್ಳಿ ವತಿಯಿಂದ ಸನ್ಮಾನಿಸಲಾಯಿತು. ಅಧ್ಯಕ್ಷ ಎಂ.ಸಿ. ಸವಣೂರ, ಉಪಾಧ್ಯಕ್ಞ ಅಲ್ತಾಫ ಸವಾಜ ಕಿತ್ತೂರ, ದಾದಾಹಯಾತ್ ಖೈರಾತಿ, ಇಸ್ಮಾಯಿಲ್ ಬಾಗವಾನ್, ಮುನ್ನಾ ಐನಾಪುರಿ, ಆಸೀಫ್ ಪಲ್ಲಾನ, ಕೆ. ಪಾಟೀಲ, ಅಬ್ದುಲ್ ರಬ್ಬಾನಿ ರಾಯಚೂರ ಉಪಸ್ಥಿತರಿದ್ದರು.