ಕಲಬುರಗಿ: ನಗರದ ಮೆಹಬೂಬ್ ನಗರದಲ್ಲಿನ ಚಿಸ್ತಿಯಾ ಮನೆಯ ಪ್ರಾಂಗಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ ಹಾಗೂ ‘ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ’ ಇವುಗಳ ಜಂಟಿ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಈದ ಮಿಲಾದ : ಕೋಮು ಸಾಮರಸ್ಯ ಕಾರ್ಯಕ್ರಮ’ವನ್ನು ಹಿರಿಯ ಸಾಹೀಬ್ ಜಾನಿ ಶಹ ಬಾಬಾ ಉದ್ಘಾಟಿಸಿದರು.