
ನಗರದ ಗೌತಮ್ ನರ್ಸಿಂಗ್ ಮಹಾವಿದ್ಯಾಲಯ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ.ಎಸ್.ಸಿ. ನರ್ಸಿಂಗ್ ಪೂರೈಸಿದ ವಿದ್ಯಾರ್ಥಿಗಳಿಗೆ ಗೌತಮ್ ಸಮೂಹ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷ ಡಾ. ಎ.ಟಿ.ಎಸ್. ಗಿರಿರವರು ಪದವಿ ಪ್ರದಾನ ಮಾಡಿದರು. ವಿಶ್ರಾಂತ ನರ್ಸಿಂಗ್ ರಾಜೀವ್‌ಗಾಂಧಿ ಆರೋಗ್ಯ ವಿವಿಯ ಡೀನ್ ಡಾ. ರಾಮ್.ಕೆ. ಗೌತಮ್ ಪಬ್ಲಿಕ್ ಶಾಲೆ ಮುಖ್ಯಸ್ಥೆ ಲೀಲಾವತಿ, ಮಣಿಪಾಲ, ಕಲ್ಪನ ಮತ್ತಿತರರು ಇದ್ದಾರೆ.