ಈದ್ ಮಿಲಾದುನ್ನಬಿ ಹಬ್ಬ ಹಾಗೂ ಗಣೇಶ ಹಬ್ಬದ ಪ್ರಯುಕ್ತ ಅಲ್ತಾಫ ನಗರಕ್ಕೆ ಕಸಬಾಪೇಟ ಪಿ.ಐ ಹಳ್ಳೂರ ಭೇಟಿ ನೀಡಿ ಶಾಂತಿಸಭೆ ನಡೆಸಿದ ಸಂದರ್ಭದಲ್ಲಿ ಮುತವಲ್ಲಿ ಅಲ್ತಾಫ ನವಾಜ ಕಿತ್ತೂರ ಸನ್ಮಾನಿಸಿದರು. ಅಲ್ಲಾಭಕ್ಷ ಸವಣೂರ, ನಲ್ಲಿಕೊಪ್ಪ, ಎಸ್.ಎಸ್. ಪಠಾಣ, ಎಂ.ಎ. ಮಸೂತಿ, ದಾವಲಸಾಬ, ಆಸಿಫ ಪಲ್ಲಾ ಉಪಸ್ಥಿತರಿದ್ದರು.