ಶಿಕ್ಷಕರ ದಿನಾಚರಣೆ ಅಂಗವಾಗಿ ನೇಕಾರ ನಗರ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು, ಸಾಹಿತಿಗಳಾದ ರಾಮಚಂದ್ರ ದುಂಡಪ್ಪ ಪತ್ತಾರ ಇವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಸಚಿವ ಸಂತೋಷ ಲಾಡ್ ನೀಡಿ ಗೌರವಿಸಿದರು. ಎಸ್. ಎಸ್. ಕೆಳದಿಮಠ, ವ್ಹಿ.ಎಫ್.ಚುಳಕಿ, ರಾಜಶೇಖರ ಹೊನ್ನಪ್ಪನವರ, ಎಸ್.ಎಫ್. ಸಿದ್ದನಗೌಡರ ಉಪಸ್ಥಿತರಿದ್ದರು.