ಸೇಡಂ: ತಾಲೂಕಿನ ಮಳಖೇಡ ಗ್ರಾಮದ ಡಾ.ಬಿ ಆರ್ ಅಂಬೇಡ್ಕರ್ ಭವನದಲ್ಲಿ ತಾಲೂಕಾ ದಲಿತ ಸೇನೆ ಅಧ್ಯಕ್ಷರಾದ ಅಂಬರೀಶ ಎಂ ಗುಡಿ ನೇತೃತ್ವದಲ್ಲಿ 64ನೇ ದಮ್ಮಚಕ್ರ ಪರಿವರ್ತನಾ ದಿನಾಚರಣೆ ಸರಳವಾಗಿ ಆಚರಿಸಿದರು.ಈ ಸಂದರ್ಭದಲ್ಲಿ ಮಳಖೇಡ ಗ್ರಾಮದ ದಲಿತಸೇನೆ ಅಧ್ಯಕ್ಷರಾದ ಭಗವಾನ್ ಬೋಚಿನ್, ಶಿವು, ಆದಿತ್ಯ, ಸಚಿನ್, ಮಾಂತೇಶ್ ಮುಂತಾದವರು ಇದ್ದರು.