ವಿಜಯಪುರ:ತಾಲೂಕಿನ ಬುರಣಾಪುರ ಗ್ರಾಮದ ಶ್ರೀ ಸಿದ್ಧಾರೂಢ ಆಶ್ರಮದಲ್ಲಿ ಪರಮಪೂಜ್ಯ ಯೋಗೇಶ್ವರಿ ಮಾತಾಜಿಯವರ ಸಾನಿಧ್ಯದಲ್ಲಿ ಶಿವ-ಶಕ್ತಿಯ ಮಹಾಪೂಜೆ ನಡೆದು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.