ನಾರ್ಥ್ ಬೆಂಗಳೂರು ಎಜುಕೇಷನಲ್ ಟ್ರಸ್ಟ್ ವತಿಯಿಂದ ಎನ್.ಬಿ.ಇ.ಟಿ. ಆವರಣದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸಂಸ್ಥೆ ಅಧ್ಯಕ್ಷ ಆರ್. ಶಾಂತಕುಮಾರ್ ಉದ್ಘಾಟಿಸಿದರು. ಶಿಕ್ಷಣ ಇಲಾಖೆಯ ಪಠ್ಯಪುಸ್ತಕ ಸಮಿತಿ ಅಧ್ಯಕ್ಷ ಶ್ರೀನಾಥ್ ಪಿ.ಎನ್. ಸಂಸ್ಥೆ ಕಾರ್ಯದರ್ಶಿ ಡಾ. ಡಿ. ಎನ್. ಹರಿದಾಸ್, ಎನ್‌ಬಿಇಟಿ ನಿರ್ದೇಶಕ, ಮಾಜಿ ನಗರಸಭಾ ಸದಸ್ಯ ಕೆ. ನಾಗಭೂಷಣ್, ಕೋಶಾಧ್ಯಕ್ಷ ಜಿ. ರಾಜೇಂದ್ರ, ನಿರ್ದೇಶಕ ಲಕ್ಸ್ಮೀಶ, ಪ್ರಾಂಶುಪಾಲ ಮತ್ತಿತರರು ಇದ್ದಾರೆ.