ಕಲಬುರಗಿ:ಇತ್ತೀಚಿಗೆ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‍ಗೆ ಪುರಸ್ಕøತರಾದ ಹಿರಿಯ ಸಾಹಿತಿ ಡಾ. ಮ.ಗು ಬಿರಾದಾರ ಅವರಿಗೆ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಸನ್ಮಾನಿಸಿದರು. ಜಿ.ಪಂ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ ಇದ್ದರು.