ವಿಶ್ವಪರಿಸರ ದಿನಾಚರಣೆ ಪ್ರಯುಕ್ತ ನಗರದ ಸೈಂಟ್ ಚಾರ್ಲ್ಸ್ ಪದವಿ ಪೂರ್ವ ಕಾಲೇಜಿನಲ್ಲಿ “ನಿಮ್ಮ ನಡೆ ಹಸಿರಿನ ಕಡೆ’ ಕಾರ್ಯಕ್ರಮ ನಡೆಯಿತು. ಸಾಕ್ರೆಟಿಸ್ ಫೌಂಡೇಶನ್‌ನ ಮುಖ್ಯ ವ್ಯವಸ್ಥಾಪಕಿ ಕು. ಭಾರ್ಗವಿ, ಕಾಲೇಜಿನ ಪ್ರಾಂಶುಪಾಲರಾದ ಡಾ. ಸಿಸ್ಟರ್ ನ್ಯಾನ್ಸಿ ಹಾಗೂ ಕಾಲೇಜಿನ ರೋಟರಿ ಸಂಘದ ವಿದ್ಯಾರ್ಥಿಗಳು ಭಾಗವಹಿಸಿದ್ದರು.