ನಗರದ ವೇದನ ಮಹಾ ವಿದ್ಯಾಪೀಠದ ವೇದ ಶಿವಾಗಮ ವಿದ್ವತ್ ಸದಸ್ ಮತ್ತು ೭ನೇ ಘಟಿಕೋತ್ಸವ ಸಮಾರಂಭದಲ್ಲಿ ಎನ್. ಅರವಿಂದ್ ವರ್ಚಸ್ವಿ, ಶ್ರೀ ವಿದ್ಯಾ ವರ್ಚಸ್ವಿ, ಪ್ರಾಂಶುಪಾಲ ಎ.ಎಸ್. ಸುಂದರ ಮೂರ್ತಿ ಶಿವಂ, ಡಾ. ವಿ. ಅಭಿರಾಮ ಸುಂದರಂ, ಶ್ರೀ ಸ್ವಾಮೀಜಿ ವಿಷ್ಣುಪಾದ, ಎಸ್.ಎ. ಮಹೇಶ್ ಶರ್ಮಾ, ವಿಶ್ವಜಿತ್ ಗೋಕರ್ಣ, ಡಾ. ಟಿ.ಎಸ್. ಷಣ್ಮುಖ ಶಿವಾಚಾರ್ಯ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶಿವಾಗಮ ವಿದ್ಯಾನಿಧಿ, ವೇದ ವಿದ್ಯಾನಿಧಿ ಕೋರ್ಸ್‌ಗಳ ಪ್ರಮಾಣ ಪತ್ರವನ್ನು ವಿತರಿಸಲಾಯಿತು.