ಹುಮನಾಬಾದ್: ತಾಲೂಕಿನ ಮರಕಲ ಗ್ರಾಮದಲ್ಲಿ ಕಲಬುರಗಿಯ ಕಡಗಂಚಿ ಮಠದ ಪೀಠಾಧಿಪತಿ ವೀರಭದ್ರ ಶಿವಾಚಾರ್ಯರ 78ನೇ ಜನ್ಮದಿನಾಚರಣೆ ನಿಮಿತ್ತ ಕರೊನಾ ಮುಂಜಾಗೃತಿಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳನ್ನು ಬೀದರ ಪರಿಸರ ವಾಹಿನಿ ಅಧ್ಯಕ್ಷ ಶೈಲೇಂದ್ರ ಕಾವಡಿ ವಿತರಿಸಿದರು. ನೇಹರು, ಭೀಮರಾವ, ರಾಜಪ್ಪ, ಆಕಾಶ ಬಂಡೆ, ಶಿವಾನಂದ ಪಾಟೀಲ ಇದ್ದರು.