ಬೀದರ: ಲೋಕಸಭಾ ಕೇತ್ರದಲ್ಲಿ ವಾಡಿಕೆಗಿಂತ ಜಾಸ್ತಿ ಮಳೆಯಾಗಿರುವ ಹಿನ್ನಲೆಯಲ್ಲಿ ಜಿಲ್ಲೆಯ ಸಾಕಷ್ಟು ಬೆಳೆ, ಮನೆ, ಜಿವಹಾನಿ, ಮೂಲಭೂತ ಸೌಕರ್ಯಗಳ ಹಾನಿಯಾಗಿರುವ ಪ್ರಯುಕ್ತ ಇತ್ತಿಚೀಗೆ ಬಸವಕಲ್ಯಾಣ ತಾಲೂಕಿನ ಖೆರ್ಡಾ(ಕೆ) ಗ್ರಾಮಕ್ಕೆ ಸಂಸದ ಭಗವಂತ ಖೂಬಾ ಭೇಟಿ ನೀಡಿ ಹಾಳಾದ ಬೆಳೆ ವಿಕ್ಷಿಸಿ, ಖೇರ್ಡಾ (ಕೆ) ಗ್ರಾಮಸ್ಥರಿಗೆ ಧೈರ್ಯ ತುಂಬಿದರು.