ವಿಧಾನ ಪರಿಷತ್ತಿನಲ್ಲಿ ಸರ್ಕಾರಿ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಅವರು ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸ್ವಾಗತಿಸಲಾಯಿತು. ನವೀದ್ ಮುಲ್ಲಾ, ನೂರ ಅಹ್ಮದ್ ನದಾಫ, ದೊಡ್ಡರಾಮಪ್ಪ ದೊಡ್ಡಮನಿ, ಸಯ್ಯದ್ ಅಹ್ಮದ್ ನದಾಫ, ಮದಾರ ಮಕಾನದಾರ, ಹಿರೇಮಠ ಉಪಸ್ಥಿತರಿದ್ದರು.