ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಜರುಗಿದ ಕಲಿಯುಗದ ಕಾಮಧೇನು ಕಲ್ಪವೃಕ್ಷ ಶ್ರೀಮದ್ ರಾಘವೇಂದ್ರ ತೀರ್ಥರ 352ನೇ ಆರಾಧನಾ ಮಹೋತ್ಸವ ಸಂದರ್ಭದಲ್ಲಿ ಪಂಡಿತ್ ಮಾಧವ ಗುಡಿ ಇವರ ಶಿಷ್ಯರಾದ ಪಾಂಡುರಂಗ ಕುಲಕರ್ಣಿಯವರಿಂದ ದಾಸವಾಣಿ ನಡೆಯಿತು.