ಕರ್ನಾಟಕ ನವ ನಿರ್ಮಾಣ ವೇದಿಕೆ ವತಿಯಿಂದ ಶ್ರೀ ಕ್ಷೇತ್ರ ಕಾಶಿ ವಿಶ್ವನಾಥ ದರ್ಶನಕ್ಕೆ ವೇದಿಕೆಯ ರಾಜ್ಯಾಧ್ಯಕ್ಷರಾದ ಈರಪ್ಪ ಕ ಎಮ್ಮಿ, ಉಪಾಧ್ಯಕ್ಷರಾದ ಬಸವರಾಜ ಶಿವಶಿಂಪಗೇರ, ಸುರೇಶ ಡಿ, ಅರುಣಕುಮಾರ ಡಿ ವಾಯ್ ಇವರಗಳ ನೇತೃತ್ವದಲ್ಲಿ ತೆರಳಿದ ಯಾತ್ರಾತ್ರಿಗಳನ್ನು ಸಿದ್ದು ಹಿರೇಮಠ್, ಶಾಸ್ತ್ರಿಮಠ, ಅಕ್ಷಯ್ ಕುಮಾರ್ ಎಮ್ಮಿ ಕಿರಣ ಯಲಗೋಡ ಪ್ರಕಾಶ ಅಂಗಡಿ ಮಹೇಶ ಮುಂಜು ಲೂತ್ತಿಮತ ಇವರ ಉಪಸ್ಥಿತಿಯಲ್ಲಿ ಬೀಳ್ಕೊಡಲಾಯಿತು.