ನಗರದ ಕುಮಾರ ರಸ್ತೆಯ ಚಿತ್ರಕಲಾ ಪರಿಷತ್‌ನಲ್ಲಿ ಹತ್ತು ದಿನಗಳ ದಿ ಸೋಕ್ ಮಾರ್ಕೆಟ್ ಕರಕುಶಲ ಮಾರಾಟ ಮತ್ತು ಪ್ರದರ್ಶನ ಮೇಳವನ್ನು ವಸತಿ ಸಚಿವ ಜಮೀರ್ ಅಹಮದ್ ಖಾನ್ ಇಂದು ಉದ್ಘಾಟಿಸಿದರು. ಆಯೋಜಕ ಅಫ್ತಾಬ್, ಕಾಂಗ್ರೆಸ್ ಮುಖಂಡರಾದ ಅಲ್ತಾಫ್ ಖಾನ್ ಮತ್ತಿತರಿದ್ದರು.