ವಯೋ ನಿವೃತ್ತಿಗೊಂಡ ಸರಸ್ವತಿ ವಿದ್ಯಾಲಯ ಶಾಲೆಯ ಶಿಕ್ಷಕ ಹಾಗೂ ಕ.ರಾ. ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ರವಿಕುಮಾರ್‌ಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ನವಚೇತನ ಸೋಶಿಯಲ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬೆಟ್ಟೇಗೌಡ, ಉಪಾಧ್ಯಕ್ಷೆ ಹೊನ್ನಮ್ಮ ಖಜಾಂಚಿ ನಿರ್ಮಲಾ, ಮತ್ತಿತರರು ಭಾಗವಹಿಸಿದ್ದರು.