ನಗರದ ಸರ್ವಜ್ಞನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಾರಂಭಗೊಂಡಿರುವ ಕೆಪಿಕೆಎಸ್‌ಎಸ್‌ನ ನೂತನ ಕಚೇರಿಯ ಉದ್ಘಾಟನೆಯನ್ನು ಕಾಂಗ್ರೆಸ್ ಮುಖಂಡ ರೆಹಮಾನ್ ಷರೀಪ್ ನೆರವೇರಿಸಿದರು. ಕಾಂಗ್ರೆಸ್ ಮುಖಂಡ ಬೈಯ್ಯಪ್ಪಹಳ್ಳಿ ಡಿ. ರಮೇಶ್ ಮತ್ತಿತರರು ಇದ್ದಾರೆ.