ವಿಧಾನ ಪರಿಷತ್‌ನ ಪದವೀಧರ ಕ್ಷೇತ್ರದ ಚುನಾವಣೆ ನಾಳೆ ನಡೆಯುವ ಹಿನ್ನೆಲೆಯಲ್ಲಿ ಮತ ಪೆಟ್ಟಿಗೆಗಳನ್ನು ಕಂದಾಯ ಭವನದಲ್ಲಿ ಇಡಲಾಗಿದ್ದು, ಪೊಲೀಸರು ಯಾರನ್ನು ಒಳಗೆ ಬಿಡದೆ ಬಿಗಿಭದ್ರತೆ ಕೈಗೊಂಡಿರುವುದು.