
ನಗರದ ಬಿಎಸ್‌ಫ್‌ನಲ್ಲಿ ಆಯೋಜಿಸಿದ್ದ ರೋಜ್‌ಗಾರ ಮೇಳದಲ್ಲಿ ಆಯ್ಕೆಯಾದ ಬಿಎಸ್‌ಎಫ್, ಸಿಆರ್‌ಪಿಎಫ್, ಎಸ್‌ಎಸ್‌ಬಿ, ಐಟಿಬಿಪಿ ವಿವಿಧ ವಿಭಾಗಳ ತರಬೇತಿಗೆ ಆಯ್ಕೆಯಾದ ೨೨೪ ಸೇನಾ ಅಭ್ಯರ್ಥಿಗಳಿಗೆ ಕೇಂದ್ರ ಸಚಿವ ಕಪಿಲ್ ಮೋರೇಶ್ವರ ಪಾಟೀಲ್ ನಿಯುಕ್ತಿ ಪತ್ರ ವಿತರಿಸಿದರು. ಈ ವೇಳೆ ಬಿಎಸ್‌ಎಫ್ ಐ.ಜಿಗಳಾದಜಾರ್ಜ್ ಮಂಜೂರನ್, ಇಪ್ಪನ್ ಪಿವಿ, ಕಮಾಂಡಂಟ್ ವಿಪಿನ್ ವಿಲಾಸ್ ನಾಯಕ್ ಸೇರಿದಂತೆ ಇನ್ನಿತರ ಅಧಿಕಾರಿಗಳಿದ್ದರು.