ನೆಲಮಂಗಲ ಟೌನ್ ಕೋಆಪರೇಟಿವ್ ಸೊಸೈಟಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎನ್. ಚನ್ನಬಸವರಾಜು. (ಪೈಲ್ವಾನ್) ಉಪಾಧ್ಯಕ್ಷರಾದ ರಾಧಬಾಯಿಗಂಗಾಧರ್ ಟೌನ್ ಕೋ ಆಪರೇಟಿವ್ ಸೊಸೈಟಿ ಮಾಜಿ ಅಧ್ಯಕ್ಷ ಎನ್‌ಎಚ್ ಜಯದೇವಯ್ಯ ಹಿರಿಯ ಪತ್ರಕರ್ತ ಎನ್ ರಾಜಣ್ಣ ಮಾಜಿ ಪುರಸಭೆ ಅಧ್ಯಕ್ಷ ಆರ್ ಉಮಾಶಂಕರ್ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ಗಣೇಶ್ ಮಾದೇಶ್ ಪ್ರಸನ್ನ ಜಗದೀಶ್ ನಾಗರಾಜ್ ಕೇಶವ ಎಲ್ಲ ನಿರ್ದೇಶಕರು ಹಾಜರಿದ್ದರು.