ನಗರದ ಆರ್.ಟಿ. ನಗರದಲ್ಲಿ ಇಂದು ನೂತನವಾಗಿ ಪ್ರಾರಂಭಗೊಂಡಿರುವ ಆರ್.ಎನ್.ಆರ್. ದೊನ್ನೆ ಬಿರಿಯಾನಿ ಹೋಟೆಲ್ ಅನ್ನು ರೇವಾ ವಿವಿಯ ಕುಲಪತಿ ಡಾ|| ಶ್ಯಾಮರಾಜು ಉದ್ಘಾಟಿಸಿದರು. ರಮೇಶ್, ರಾಮರೆಡ್ಡಿ, ಸುಭಾಷ್ ಚಂದ್ರ, ಆಕ್ಸ್‌ಫರ್ಡ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಎಲ್.ಎನ್.ವಿ. ನರಸಿಂಹರಾಜು, ಹೋಟೆಲ್ ಮಾಲೀಕ ರವಿಚಂದ್ರನ್, ಜಯರಾಂ, ವಿ.ಎಸ್. ಪ್ರಕಾಶ್ ರಾಜು, ಸುಬ್ಬಣ್ಣ, ಕೆ.ವಿ. ರವಿರಾಜು ಮತ್ತಿತರರು ಇದ್ದಾರೆ.