ಶರಣ ಶ್ರೀ ಶಂಕರ ದಾಸಿಮಯ್ಯನವರ ಜಯಂತಿಯನ್ನು ಹಳೆ ಹುಬ್ಬಳ್ಳಿ ನಾರಾಯಣ ಪೇಟೆ ಶ್ರೀ ಶಂಕರ ಲಿಂಗ ದೇವಸ್ಥಾನದಲ್ಲಿ ಬಣಗಾರ ಸಮಾಜದಿಂದ ಆಚರಿಸಲಾಯಿತು. ವೀರಣ್ಣ ಹೂಲಿ, ಸಂತೋಷ ಕಿನ್ನಾಳ, ಬಸವರಾಜ ಹೂಲಿ, ಮೃತ್ಯುಂಜಯ ಹಿರೇಮಠ, ಚಂದ್ರಶೇಖರ ಕುರ್ಲಿ, ಶಿವಾನಂದ ಹೂಲಿ, ಮುತ್ತಣ್ಣ ಹೆರಲಗಿ ಮತ್ತಿತರರು ಭಾಗವಹಿಸಿದ್ದರು.