
ನವಲಗುಂದ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮದಿನಾಚರಣೆಯ ಕಾರ್ಯಕ್ರಮ ನಡೆಯಿತು. ಶಾಸಕ ಎನ್.ಎಚ್.ಕೋನರಡ್ಡಿ, ತಹಶೀಲ್ದಾರ್ ಸುಧೀರ್ ಸಾಹುಕಾರ್, ನಾಗರತ್ನಾ ಕ್ಯಾಶನೂರ್, ಮೋದಿನ ಶಿರೂರು, ಜೀವನ ಪವಾರ, ಪ್ರಕಾಶ್ ಶಿಗ್ಲಿ, ಕಿರಣ್ ಉಳ್ಳಿಗೇರಿ, ನೇತಾಜಿ ಕಲಾಲ್, ಶಿವಾನಂದ ಮಲ್ಲಾಡ, ಡಿ.ಎನ್.ಪಾಟೀಲ್, ಶಾಹಿರಾಬಾನು ಸನ್ನೂಬಾಯಿ, ರವಿ ಕೀರೆಸೂರ್, ಬಸವರಾಜ್ ಬಸೆಗೋನ್ನವರ, ಬಿ. ಜನಾರ್ಧನ್ ಸೇರಿದಂತೆ ತಾಲ್ಲೂಕಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.