ಸಂತೋಷ ನಗರದ ಜೆಕೆ ಇಂಗ್ಲೀಷ ಮಾಧ್ಯಮ ಶಾಲೆಯಲ್ಲಿ ರೋಟರಿ ಕ್ಲಬ್ ಪಶ್ಚಿಮ ಅಧ್ಯಕ್ಷ ಚನ್ನಬಸಪ್ಪ ಬತ್ಲಿ ಧ್ವಜಾರೋಹಣ ನೆರವೇರಿಸಿ 77ನೇ ಸ್ವಾತಂತ್ರೋತ್ಸವ ಆಚರಿಸಿದರು.