ಕಲಬುರಗಿ: ಬಸವ ಸಮಿತಿಯ ಅನುಭವ ಮಂಟಪದಲ್ಲಿ ಲಿಂ. ಶರಣಪ್ಪ ಶಿವಲಿಂಗಪ್ಪ ದಂಡೆ ಹಾಗೂ ಲಿಂ. ಮಾತೋಶ್ರಿ ಬಂಡಮ್ಮ ಶರಣಪ್ಪ ದಂಡೆ ಸ್ಮರಣಾರ್ಥ ಆನ್‍ಲೈನ್ ಅರಿವಿನ ಮನೆ 643 ನೆಯ ದತ್ತಿಕಾರ್ಯಕ್ರಮದ ಪ್ರಯುಕ್ತ “ವಚನ ಮಾಧುರ್ಯ” ಸಂಗೀತಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಯುವಕಲಾವಿದೆ ಕುಮಾರಿ ಸುಧಾರಾಣಿ ಸಜ್ಜನ ವಚನಗಾಯನವನ್ನು ನೆರವೇರಿಸಿ ಕೊಟ್ಟರು.