ಗೋವಿಂದರಾಜ ನಗರ ಕ್ಷೇತ್ರ ವ್ಯಾಪ್ತಿಯ ಮಾರೇನಹಳ್ಳಿ ವಾರ್ಡ್‌ನ ನಚಿಕೇತನ ಪಾರ್ಕ್‌ನಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ “ಬೆಂಗಳೂರು ಒನ್’ ಕಚೇರಿಯನ್ನು ಶಾಸಕ ಪ್ರಿಯಕೃಷ್ಣ ಇಂದು ಉದ್ಘಾಟಿಸಿದರು. ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.