೭೬ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಗೌತಮ್ ಕಾಲೇಜ್ ಸಂಸ್ಥಾಪಕ ಛೇರ್‍ಮನ್ ಡಾ. ಎ.ಟಿ.ಎಸ್. ಗಿರಿರವರ ನೇತೃತ್ವದಲ್ಲಿ ಗೌತಮ್ ಫಿಸಿಯೋ ಥೆರಪಿ ಮತ್ತು ಗೌತಮ್ ಅಲೈಡ್ ಸೈನ್ಸ್ ವತಿಯಿಂದ ಶಂಕರ ಮಠದ ಸುತ್ತ-ಮುತ್ತ ವಾಸಿಸುವ ನಾಗರಿಕರಿಗೆ ಉಚಿತ ವೈದ್ಯಕೀಯ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.