ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ನಗರದ ಹಳೇ-ಹುಬ್ಬಳ್ಳಿ ವೃತ್ತದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಶ್ರೀ ಷಡಕ್ಷರಿ ಸ್ವಾಮಿಗಳು, ಮೌಲಾನಾ ಮೊಹಮ್ಮದ ವಸಿ ಅಸಗರ, ಅಲ್ತಾಫ್ ನವಾಜ ಕಿತ್ತೂರ, ವಿಮಲ್ ತಾಳಿಕೋಟಿ, ಎಮ್.ವಾಯ್.ಬಂಗ್ಲೆವಾಲೆ, ಐ.ತಮಟಗಾರ, ಲೋಕೇಶ್ ಗುಂಜಾಳ, ಎ.ಆರ್.ರಾಯಚೂರ ಮತ್ತಿತರರು ಉಪಸ್ಥಿತರಿದ್ದರು.