ಮುನವಳ್ಳಿ: ಪಟ್ಟಣದ ಪಂಚಲಿಂಗೇಶ್ವರ ದೆವಸ್ಥಾನದಲ್ಲಿ 20 ನೇ ನಾಡಹಬ್ಬ ಮಹೋತ್ಸವ ಹಾಗೂ ಸ್ವರ ನಮನ ಕಾರ್ಯಕ್ರಮವನ್ನು ವಿಧಾನಸಬೆ ಉಪಸಭಾಧ್ಯಕ್ಷ ಶ್ರೀ ಆನಂದ ಮಾಮನಿ ಉದ್ಘಾಟಿಸಿದರು.
ರಮೇಶ ಗೊಮಾಡಿ, ಎಮ್ ಆರ್ ಗೋಮಾಡಿ, ಗುರುದೇವಿ ಹುಲೆಪ್ಪನವರಮಠ, ಸುರೇಶ ಜೇವೂರ, ಉಮೇಶ ಬಾಳಿ, ರವೀಂದ್ರ ಯಲಿಗಾರ, ಸೋಮಶೇಖರ ಯಲಿಗಾರ, ಮಲ್ಲಿಕಾರ್ಜುನ ಗೊಪಶೆಟ್ಟಿ, ಮಹೇಂದ್ರ ತಿಮ್ಮಾಣಿ, ಗುನಾಥ ಪತ್ತಾರ, ಶ್ರೀಕಾಂತ ಮಿರಜಕರ, ಮೋಹನ ಕಾಮನ್ನವರ ಇತರರು ಉಪಸ್ಥಿತರಿದ್ದರು.